ಗುಡ್ ನ್ಯೂಸ್
ಡಿಸಿಪಿ ಡಾ. ವಿಕ್ರಮ್ ಅಮಟೆಗೆ ಸಿಎಂ ಪದಕ;ನಿಯತಿ ಫೌಂಡೇಶನ್ ದಿಂದ ಸತ್ಕರಿಸಿದ ಡಾ.ಸೋನಾಲಿ ಸರ್ನೋಬತ್


ಮಹಾಂತೇಶ ಇರಳಿ
ಬೆಳಗಾವಿ: ಬೆಳಗಾವಿ ನಗರ ಉಪ ಪೊಲೀಸ್ ಆಯುಕ್ತ ಡಾ.ವಿಕ್ರಮ್ ಅಮಟೆ ಅವರಿಗೆ ಮುಖ್ಯಮಂತ್ರಿ ಪದಕ ಬಂದಿದಕ್ಕೆ ನಿಯತಿ ಫೌಂಡೇಶನ್ ವತಿಯಿಂದ ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಸನ್ಮಾನಿಸಿದ್ರು. ಬೆಳಗಾವಿ ಪೊಲೀಸ್ ಆಯುಕ್ತ ಕಚೇರಿಯಲ್ಲಿನ ಡಿಸಿಪಿ ವಿಕ್ರಮ್ ಅಮಟೆ ಅವರನ್ನ ಭೇಟಿ ಮಾಡಿದ ನಿಯತಿ ಫೌಂಡೇಶನ್ ಸಂಸ್ಥಾಪಕಿ ಡಾ.ಸೋನಾಲಿ ಸರ್ನೋಬತ್ ಆನಿಮಲ್ ವಲ್ಫೇರ್ ಆಂಡ್ ಎಸಪಿಸಿಎ ಕಮಿಟಿ ಕುರಿತು ಸಮಾಲೋಚನೆ ನಡೆಸಿದ್ರು. ಇದೇ ಸಂದರ್ಭದಲ್ಲಿ ಡಿಸಿಪಿ ಡಾ.ವಿಕ್ರಮ್ ಅಮಟೆ ಸಹ ವೆಟನರಿ ಡಾಕ್ಟರ್ ಆಗಿರುವುದರಿಂದ ಸಹಕಾರತ್ಮಕವಾಗಿ ಸ್ಪಂದಿಸಿ, ಎಲ್ಲಾ ರೀತಿಯ ನೇರವು ನೀಡುವುದಾಗಿ ಭರವಸೆ ನೀಡಿದ್ರು.