ಟಾಪ್ ಸ್ಟೋರಿ

ಬಿಜೆಪಿ ಯುವ ನಾಯಕಿ ಡಾ.ಸೋನಾಲಿ ಸರ್ನೋಬತ್ ದಂಪತಿಯಿಂದ ರಾಮ ಮಂದಿರ ನಿರ್ಮಾಣ ಕ್ಕೆ ಐದು ಲಕ್ಷ ನಿಧಿ ಸಮರ್ಪಣೆ

ಬೆಳಗಾವಿ: ಅಯೋಧ್ಯೆಯಲ್ಲಿ ಪ ಶ್ರೀ ರಾಮನ ಮಂದಿರ ನಿರ್ಮಾಣ ಕ್ಕೆ ಬೆಳಗಾವಿಯ ಬಿಜೆಪಿ ಯುವ ನಾಯಕಿ ಡಾ.ಸೋನಾಲಿ ಸಮೀರ್ ಸರ್ನೋಬತ್ ದಂಪತಿ ಐದು ಲಕ್ಷ ರೂಪಾಯಿ ಚೆಕ್ ಸಮರ್ಪಣೆ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣ ಕ್ಕೆ ದೇಶ್ಯಾದ್ಯಂತ ಸಮರ್ಪಣ ನಿಧಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಹೀಗಾಗಿ ವಿಶ್ವ ಹಿಂದು ಪರಿಷತನ ಉತ್ತರ ಪ್ರಾಂತ ಸಹ ಕೋಶಾಧ್ಯಕ್ಷ ಕೃಷ್ಣ ಭಟ್ ಅವರಿಗೆ ಡಾ.ಸೋನಾಯಿ ಸರ್ನೋಬತ್, ಡಾ.ಸಮೀರ್ ಸರ್ನೋಬತ್ ದಂಪತಿ ಐದು ಲಕ್ಷ ರೂಪಾಯಿ ಚೆಕ್ ನೀಡಿದ್ರು. ಇದೇ ಸಂದರ್ಭದಲ್ಲಿ ಕೃಷ್ಣ ಭಟ ಅವರು ರಾಮ ಮಂದಿರ ನಿರ್ಮಾಣ ಉದ್ದೇಶವನ್ನ ವಿವರಿಸಿದ್ರು. ಪ್ರಬುದ್ಧ ಭಾರತ ಪ್ರಮುಖ ಸಚಿನ್, ಕಿಶೋರ್ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!