ಗುಡ್ ನ್ಯೂಸ್
ಗೋವಾದಲ್ಲಿ ಲಕ್ಷ್ಮೀ ಸುಪುತ್ರನ ಮದುವೆ


ಬೆಳಗಾವಿ: ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃಣಾಲ್ ಮದುವೆ ಗೋವಾದಲ್ಲಿ ನಡೆಯಲಿದೆ.

ಗೋವಾದ ದಿ ಲೀಲಾ ಹೋಟೆಲನಲ್ಲಿ ನಡೆಯಲಿದೆ. ಇದೇ ತಿಂಗಳು 27 ರಂದು ಮೃಣಾಲ್ ಡಾ.ಹಿತಾ ಮದುವೆ ನಡೆಯಲಿದೆ. ಈಗಾಗಲೇ ಮದುವಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
