ಮತ್ತೆ ಆಪರೇಷನ್ ಕಮಲ್…ಆಪರೇಷನ್ ಕಾಂಗ್ರೆಸ್ ಆಗುತ್ತಾ…!?

ತುಮಕೂರು: ಉಪ ಚುನಾವಣೆ ಬಳಿಕ ಮತ್ತೆ ರಾಜ್ಯ ರಾಜಕಾರಣದಲ್ಲಿ ರಾಜಕೀಯ ದೃವೀಕರಣ ಆಗಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಭವಿಷ್ಯ ನುಡದಿದ್ದಾರೆ.
ಈ ಬಾರಿ ಆಪರೇಷನ್ ಕಮಲ್ ಅಲ್ಲಾ ಆಪರೇಷನ್ ಕಾಂಗ್ರೆಸ್ ನಡೆಯಲಿದೇಯಾ.? ಯಾಕೆಂದರೆ ಯತ್ನಾಳ ಹೇಳಿಕೆ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಹೀಗೊಂದು ಮುನ್ಸೂಚನೆ ನೀಡಿದ್ದಾರೆ. ಉಪ ಚುನಾವಣೆ ಮುಗಿದ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ. ಎಲ್ಲವನ್ನೂ ಕಾದು ನೋಡಿ. ಮುಖ್ಯ ಮಂತ್ರಿ ಬದಲಾವಣೆ, ಸರ್ಕಾರ ಬದಲಾವಣೆ ಎನಾಗುತ್ತೆ ಅಂತಾ ಎಲ್ಲವೂ ಕಾದು ನೋಡಿ. ಹಾಗಂತ ನಾವೇನೂ ಆಪರೇಷನ್ ಕಾಂಗ್ರೆಸ್ ಮಾಡಲ್ಲ…ಅವರೇ ಆಪರೇಷನ ಮಾಡಿಕೊಳ್ತಾರೆ.
ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರಾ ಎಂಬ ಅನುಮಾನಗಳನ್ನ ಪರಮೇಶ್ವರ ಹುಟ್ಟು ಹಾಕಿದ್ದಾರೆ. ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ ಅನ್ನೋದು ನಾಡಿನ ಜನತೆ ಗೊತ್ತಿದೆ. ಯತ್ನಾಳ ಹೇಳಿಕೆಯಲ್ಲಿ ಎಲ್ಲಾ ರಹಸ್ಯ ಅಡಗಿದೆ ನೋಡಿದೆ ಅಂದ್ರು ಡಾ.ಜಿ.ಪರಮೇಶ್ವರ.
ಉಪ ಚುನಾವಣೆ ಬಳಿಕ ಮತ್ತೆ ರಾಜ್ಯ ರಾಜಕಾರಣದಲ್ಲಿ ರಾಜಕೀಯ ದೃವೀಕರಣ ಆಗಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಭವಿಷ್ಯ ನುಡದಿದ್ದಾರೆ.