ಜಿಲ್ಲಾ
ಹೃದಯವಂತ ಆನಂದ ಚೋಪ್ರಾ ನಿಧನ

ಬೆಳಗಾವಿ- ಸವದತ್ತಿ ತಾಲೂಕಿನ ಬಡವರ ಬಂಧು, ಹೃದಯವಂತ
ಮುಖಂಡ ಆನಂದ ಚೋಪ್ರಾ (52) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಿನನೆ ತಡರಾತ್ರಿ ನಿಧನರಾಗಿದ್ದಾರೆ. ಕಳೆದ ಚುನಾವಣೆ ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚೋಪ್ರಾ ಕೇವಲ 5 ಸಾವಿರ ಮತಗಳಿಂದ ಪರಾಭವಗೊಂಡಿದ್ದರು.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ್ತಿದ್ದ ಚೋಪ್ರಾ ಸಚಿವ ರಮೇಶ ಜಾರಕಿಹೊಳಿ ಆಪ್ತನಾಗಿದ್ದರು. ಆನಂದ ಚೋಪ್ರಾ ನಿಧನಕ್ಕೆ ಗಣ್ಯರು ಕಂಬನಿ ಮಿಡದಿದ್ದಾರೆ.